Ninallade Nanage Yaruntu Lyrics – ನೀನಲ್ಲದೆ ನನಗೆ ಯಾರುಂಟು

Deal Score0
Deal Score0

Ninallade Nanage Yaruntu Jesus Redeems Kannada Christian Song Lyrics – ನೀನಲ್ಲದೆ ನನಗೆ ಯಾರುಂಟು, Original Tamil Version is Ummai Allamal

ನೀನಲ್ಲದೆ ನನಗೆ ಯಾರುಂಟು
ನೀನಲ್ಲದೆ ನನಗೆ ಯಾರುಂಟು (2)
ನನ್ನೇಸಯ್ಯಾ ಹಲ್ಲೇಲೂಯಾ
ನನ್ನೇಸಯ್ಯಾ ಹಲ್ಲೇಲೂಯಾ

ಕಷ್ಟದಲ್ಲೂ ನೀನೇ ನಷ್ಟದಲ್ಲೂ ನೀನೇ (2)
ಎಲ್ಲಾ ವೇಳಯೂ ಅಯ್ಯಾ ನೀತಾನೇ (2)

ನೀನಲ್ಲದೆ ನನಗೆ

ನನ್ನ ಸ್ನೇಹವೂ ನೀನೇ ನನ್ನ ಆಸೆಯೂ ನೀನೇ (2)
ನನ್ ಎಲ್ಲಾವೂ ಅಯ್ಯಾ ನೀತಾನೆ (2)

ನೀನಲ್ಲದೆ ನನಗೆ

ಇಹದಲ್ಲಿಯೂ ನೀನೇ ಪರದಲ್ಲಿಯೂ ನೀನೇ (2)
ಎಲ್ಲಾ ದಿನವೂ ಅಯ್ಯಾ ನೀತಾನೆ (2)

ನೀನಲ್ಲದೆ ನನಗೆ (2)

ನನ್ ಯೇಸಯ್ಯಾ ಹಲ್ಲೆಲೂಯಾ (2)

Ninallade Nanage Yaruntu Lyrics in English

Ninallade Nanage Yaruntu Song Lyrics, ನೀನಲ್ಲದೆ ನನಗೆ ಯಾರುಂಟು Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article features the Kannada Christian song ‘Ninallade Nanage Yaruntu’ and its lyrics.
  • The song emphasizes the theme of reliance on Jesus throughout life’s challenges.
  • It includes repetitive phrases highlighting devotion and the presence of Jesus in life and beyond.
  • The English translation of the lyrics is also referenced, providing context for non-Kannada speakers.
  • Published by World Kannada Christians, the piece promotes Kannada songs, news, and devotionals.

Estimated reading time: 2 minutes

The Lyrics are the property and Copyright of the Original Owners Lyrics here are For Personal and Educational Purpose only! Thanks .
CHRISTIAN MEDIA
      christian Medias - Best Tamil Christians songs Lyrics
      Logo