Yehovane Yehovane Lyrics – ಯೆಹೋವನೇ ಯೆಹೋವನೇ
Yehovane Yehovane Kannada Christian Worship Song Lyrics, Written and Sung by Pastor Mohan Kumar – ಯೆಹೋವನೇ ಯೆಹೋವನೇ
ಯೆಹೋವನೇ… ಯೆಹೋವನೇ…
ನನ್ನನ್ನು ಕಾಯುವ ದೇವನೇ… //2//
ಆರಾಧನೆ… ನಿನಗೆ ಆರಾಧನೆ… ಯೇಸಯ್ಯಾ…//2// //ಯೆಹೋವನೇ//
1) ನನ್ನನು ಕಾಯುವ ದೇವನು ನನಗೆ ನೆರಳಾಗಿ ನಿಲ್ಲುವನು…//2//
ಶತ್ರುವಿನ ಶೋಧನೆಗೂ ಕತ್ತಲೆಯ ಕೇಡಿಗೂ…//2//
ತಪ್ಪಿಸಿ ನನ್ನನ್ನು ಕಾಯುವನು…//2//
ಆರಾಧನೆ… ನಿನಗೆ ಆರಾಧನೆ… ಯೇಸಯ್ಯಾ…//2// //ಯೆಹೋವನೇ//
2) ನನ್ನನು ಕಾಯುವ ದೇವನು ಯೆಹೋವ ಎಲ್ರೋಹಿ ಆಗಿರುವನು…//2//
ಕಣ್ಣೀರ ಒರೆಸಿ ಕಷ್ಟದಿ ಬಿಡಿಸಿ…//2//
ಕೈಬಿಡದೆ ಕೊನೆವರೆಗೂ ಕಾಯುವನು…//2//
ಆರಾಧನೆ… ನಿನಗೆ ಆರಾಧನೆ… ಯೇಸಯ್ಯಾ…//2//
Yehovane Yehovane Lyrics in English
Yehovane Yehovane Song Lyrics, ಯೆಹೋವನೇ ಯೆಹೋವನೇ Lyrics
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the Kannada Christian worship song ‘Yehovane Yehovane’ sung by Pastor Mohan Kumar.
- It includes the full lyrics in Kannada, emphasizing themes of divine support and worship.
- The lyrics express trust in God, seeking protection and comfort during struggles.
- An English section mentions the availability of the lyrics and credits ‘World Kannada Christians’ for publishing.
Estimated reading time: 1 minute


