Athmane Namma madyadhi -ಆತ್ಮನೇ ನಮ್ಮ ಮಧ್ಯದಿ

Deal Score0
Deal Score0

LYRICS :
Athmane Namma madyadhi
Sancharisu sancharisu
Athmane Namma hrydayadhi
Vaasisu vaasisu

Chorus :
Nee baa x2
Namma madyadhi sancharisu
Nee baa x2
Namma hrydayadhi vaasisu

Verse 1 :
Ona bhumiyu nanna hrydayavu
Ninna neeranu Nee harisu
Thavakiside nanna aathmavu
ninnagagiye ninnagagiye

Verse 2 :
Nin krupeindale jeevisuthiruve
Nin baladhindale mundhe saaguve
Nirantharavu Nin swara kelalu
Kaathruradhi kaadiruve

Bridge:
Parishudhane (Oo ooo) x4
Parishudhane
Parishudhanu neenu
Parishudhane
Nanna odeyane
Parishudhane
Parishudhanu neenu
Parishudhane
Nanna iniyane…
Parishudhane
Hmmm Oo ooo
Parishudhane

ಆತ್ಮನೇ ನಮ್ಮ ಮಧ್ಯದಿ
ಸಂಚರಿಸು ಸಂಚರಿಸು
ಆತ್ಮನೇ ನಮ್ಮ ಹೃದಯದಿ
ವಾಸಿಸು ವಾಸಿಸು

I

Chorus :

నిల బా నిల బా ನಮ್ಮ ಮಧ್ಯದಿ ಸಂಚರಿಸು ನೀ ಬಾ ನೀ ಬಾ ನಮ್ಮ ಹೃದಯದಿ ವಾಸಿಸು

Verse 1:

ಒಣ ಭೂಮಿಯು ನನ್ನ ಹೃದಯವು ನಿನ್ನ ನೀರನು ನೀ ಹರಿಸು ತವಕಿಸಿದೆ ನನ್ನ ಆತ್ಮವು ನಿನ್ನಗಾಗಿಯೇ ನಿನ್ನಗಾಗಿಯೇ


Verse 2:

ನಿನ್ ಕೃಪೆಯಿಂದಲೇ

ಜೀವಿಸುತ್ತಿರುವೇ నినో బలదిందలి మొంది నాగుపే

ನಿರಂತರವು ನಿನ್ ಸ್ಪರ ಕೇಳಲು ಕಾತುರದಿ ಕಾದಿರುವೇ

Bridge :

ಪರಿಶುದ್ದನೇ ಓ ಓ ಪರಿಶುದ್ದನೇ

ಪರಿಶುದ್ದನೇ

ಪರಿಶುದ್ದನು ನೀನು ಪರಿಶುದ್ದನೇ ನನ್ನ ಒಡೆಯನೇ ಪರಿಶುದ್ಧನೇ ಪರಿಶುದ್ದನು ನೀನು ಪರಿಶುದ್ಧನೇ ನನ್ನ ಇನಿಯನೇ ಪರಿಶುದ್ದನೇ ಉಮ್ ಓ ಓ ಪರಿಶುದ್ಧನೇ

The Lyrics are the property and Copyright of the Original Owners Lyrics here are For Personal and Educational Purpose only! Thanks .
christianmedias
We will be happy to hear your thoughts

      Leave a reply

      christian Medias
      Logo