ಕರೆದಾತನು ನೀನು ನಂಬಿಗಸ್ತನು – Karedatanu Nambigastanu

Deal Score+1
Deal Score+1

ಕರೆದಾತನು ನೀನು ನಂಬಿಗಸ್ತನು – Karedatanu Nambigastanu Kannada christian song Lyrics, written, tune and sung by Michael Paul.

ಕರೆದಾತನು ನೀನು ನಂಬಿಗಸ್ತನು
ಕೊನೆವರೆಗೂ ನನ್ನ ನಡೆಸುವೆ ನೀನು (2)
ಕೈ ಬಿಡದ ನನ್ನ ಕುರುಬನು ನೀನು
ಸೇವೆಯ ಆಧಾರ ಅಸ್ತಿವಾರ ನೀನು (2)

  1. ಕಷ್ಟವೂ-ಸಂಕಷ್ಟವೂ ನನ್ನನ್ನು ಮುತ್ತಲು
    ಎಲ್ಲವನ್ನು ಕಳೆದುಕೊಂಡು ಒಂಟಿಯಾದರೂ (2)
    ಕ್ರಿಸ್ತನಲ್ಲಿ ಪಡುವ ಪ್ರಯಾಸ ವ್ಯರ್ಥವಾಗುವುದೇ ಇಲ್ಲ
    ನಿನ್ನ ನಂಬಿದ ನನ್ನ ಲಜ್ಜೆ ಪಡೆಸುವುದೇ ಇಲ್ಲ (2)
    ನಿನ್ನ ಸೇವೆಯ ಅನುಭವದಿ ನನ್ನನ್ನು ನಡೆಸಯ್ಯ
    ಪ್ರತಿಶೋಧನೆಯ ಜಯಿಸುವ ಶಕ್ತಿಯ ನೀಡಯ್ಯ (2)
  2. ಗರ್ವವನ್ನು ತೊರೆದು ನಿನ್ನ ಸೇವಕನಾಗುವೆ
    ನನ್ನನ್ನು ತಗ್ಗಿಸಿಕೊಂಡು ಯಾಜಕನಾಗುವೆ (2)
    ಭಲ ನಂಬಿಗಸ್ತದಾಸ ಎಂದು ನನ್ನ ಕರೆಯಲು
    ಈ ನಿನ್ನ ಮಾತಿನಿಂದ ಜೀವನ ಸಾರ್ಥಕವಾಗುವುದು (2)
    ನಾ ಕಾಲಿಡುವ ಸ್ಥಳವೆಲ್ಲ ನಿನ ಸ್ವಂತವಾಗಲಿ
    ನನ್ನ ಸ್ವಾರ್ಥವಲ್ಲ ನಿನ್ನ ಚಿತ್ತವೇ ಎಂದಿಗೂ (ಎಂದೆಂದಿಗೂ) ನಡೆಯಲಿ (2)
  3. ಪರಿಶುದ್ಧಾತ್ಮ ಅಭಿಷೇಕದಿ ನನ್ನ ತುಂಬಯ್ಯ
    ಆತ್ಮನ ವರಗಳಿಂದ ನನ್ನ ನಡೆಸಯ್ಯ (2)
    ನನ್ನ ಕೈ ಎತ್ತಲು ನಿನ್ನ ಮಹಿಮೆಯ ಕಾರ್ಯ ಮಾಡಯ್ಯ
    ನಿನ್ನ ನಾಮ ಘನತೆಗಾಗಿ ಅದ್ಭುತ ಮಾಡಯ್ಯ (2)
    ನಾ ಹೋಗುವ ಕಡೆಯಲ್ಲ ನಿನ್ನ ಸ…

Karedatanu Nambigastanu song lyrics in English

Karedatanu Nambigastanu song lyrics, ಕರೆದಾತನು ನೀನು ನಂಬಿಗಸ್ತನು song lyrics. Kannada songs

The Lyrics are the property and Copyright of the Original Owners Lyrics here are For Personal and Educational Purpose only! Thanks .
Tamil christians
      christian Medias - Best Tamil Christians songs Lyrics
      Logo