ನಿನ್ನ ಪ್ರೀತಿಸುವೆ – Ninna Preethisuve lyrics

Deal Score0
Deal Score0

ನಿನ್ನ ಪ್ರೀತಿಸುವೆ – Ninna Preethisuve Kannada Christian Jesus song lyrics, written Tune & Composed by Kevin ABHISHEK .C . Blaze ministry india

ಈ ಉಸಿರು ಇರುವವರೆಗು ನಿನ್ನನ್ನೇ ನಾ ಕೀರ್ತಿಸುವೆ ಈ ಬದುಕು ಇರುವವರೆಗು ನಿನ್ನನ್ನೇ ನಾ ಆರಾಧಿಸುವೆ
ನಿನ್ನ ಪ್ರೀತಿಸುವೆ, ನಿನ್ನ ಪ್ರೀತಿಸುವೆ ನಿನ್ನ ಪ್ರೀತಿ ಮಾಡುವೆ

೧. ನಿನ್ನಿಂದ ಅಗಲಿಸಿದ ನನ್ನೆಲ್ಲಾ ಗೋಡೆಯ ಕೆಡವಿ ನನ್ನನ್ನು ಪ್ರೀತಿಸಿದ ಕರ್ತನೆ ನಿನ್ನ ಕೃಪೆಯಿಂದ ನಾ ನಡೆಯುವೆ ನಿನ್ನ ಕರುಣೆಯಿಂದ ನಾ ಜೈಸುವೆ ನಿನ್ನ ಮಮತೆಯನ್ನು ನೆನೆದು ಬಾಳುವೆ

೨. ನನ್ನನು ಪ್ರೀತಿಸಲು ನಿನ್ನ ಪ್ರಾಣವ ಕೊಟ್ಟೆ ನೀ ನಿನ್ನನ್ನು ಪ್ರೀತಿಸಲು ನನ್ನ ಜೀವವ ಕೊಡುವೆ ನಾ ಶುದ್ಧ ಮನಸ್ಸಿನಿಂದ ಪ್ರೀತಿಸುವೆ ಶುದ್ಧ ಹೃದಯದಿಂದ ಸೇವಿಸುವೆ ಪ್ರೀತಿಸುತ್ತಲೆ ನಿನ್ನನ್ನು ಸ್ಮರಿಸುವೆ

ನಿನ್ನ ಪ್ರೀತಿಸುವೆ ಹಾಡಿನ ಸಾಹಿತ್ಯ, Ninna Preethisuve lyrics

Ninna Preethisuve song lyrics in English

E usiru iruvavaregu ninnanne na kerthisuv
E baduku iruvavaregu ninnanne na aradhisuve
ninna pretisuve, ninna pretisuve ninna preethi maduve

1. Ninninda agalisida nannella godeya kedavi nannannu preetisida kartane ninna krupeyinda na nadeyuve ninna karuneyinda na jeevisuve ninna mamateyannu nenedu baluve

2. Nannanu preetisalu ninna pranava kote ne ninnannu pretisalu nanna jevava koduve na shuddha manasininda preetisuve shuddha hrudayadinda sevisuve pretisuttale ninnannu smarisuve

 

Key Takeaways

  • The article presents the lyrics of the Kannada Christian song ‘ನಿನ್ನ ಪ್ರೀತಿಸುವೆ – Ninna Preethisuve’.
  • The song expresses deep love and devotion to Jesus, emphasizing worship and gratitude.
  • It includes two verses that highlight the themes of sacrifice and pure devotion.

Estimated reading time: 2 minutes

The Lyrics are the property and Copyright of the Original Owners Lyrics here are For Personal and Educational Purpose only! Thanks .
Tamil christians
      christian Medias - Best Tamil Christians songs Lyrics
      Logo