ಯೇಸುವಿನಲ್ಲಿ ಭರವಸೆ – Yesuvinalli bharavase
ಯೇಸುವಿನಲ್ಲಿ ಭರವಸೆ – Yesuvinalli bharavase ಸುಸ್ಥಿರ Susthira Kannada Christian Song Lyrics and Tune by Rev. Raju Medagoppa and sung by Anuradha Bhat.
Susthira Lyrics in Kannada:
ಸುಸ್ಥಿರ
ಯೇಸುವಿನಲ್ಲಿ ಭರವಸೆ ಇಡಲು
ಚಿಯೋನ ಪರ್ವತದ ಹಾಗೆ
ನೀನಿರುವಿ
ಯೇಸುವಿನಲ್ಲಿ ಭರವಸೆ ಇಡಲು
ಕದಲದೆ ಸ್ಥಿರವಾಗಿರುವಿ
ಯೇಸುವು ಯಾವಾಗಲೂ ನಿನ್ನ ಸುತ್ತಲೂ
ಆಧಾರವಾಗಿ ನಿಲ್ಲುವನು
1. ಕಳವಳ ದುಃಖಕೆ ಒಳಗಾಗಿ
ಸೋಲಿಗೆ ನೀ
ಶರಣಾಗದಿರು -2
ಯೇಸುವು ನಿನ್ನ
ಪ್ರಾರ್ಥನೆಯ ಆಲಿಸಿ
ಉತ್ತರ ನೀಡುವನು -2- ಯೇಸುವಿನಲ್ಲಿ
2. ನಿನ್ನಯ ಮನಸ್ಸು ಅಚಲವಾಗಿ
ಯೇಸುವಿನಲ್ಲಿ
ಬೇರೂರಲಿ -2
ನಿನ್ನಯ ಕಾಲು ಪಾಶಕ್ಕೆ
ಸಿಕ್ಕದ ಹಾಗೇ ನಡೆಸುವನು -2 – ಯೇಸುವಿನಲ್ಲಿ
3.ಯೇಸುವು ನಿನ್ನ
ಭರವಸೆಯ
ವಾಗ್ದಾನದಿ ಶೃಂಗರಿಸುವನು -2
ನೀರಾವರಿಯಲಿ
ಬೆಳೆದಿರುವ
ಫಲದ ಮರಕ್ಕೆ ಸಮಾನರು – ಯೇಸುವಿನಲ್ಲಿ
Yesuvinalli bharavase song lyrics in English
Yesuvinalli bharavase
Idalu
chiyona parvatada haage
niniruvi
Yesuvinalli
bharavase idalu
kadalade sthiravagiruvi
yesuvu yavagalu ninna
suttalu
adharavagi nilluvanu
1.kalavala Dukhahke
olagagi
solige ni
sharanagadiru -2
yesuvu ninna
Prartaneya alisi
uttara niduvanu -2 – yesuvinalli
2. Ninnaya manassu achalavagi
yesuvinalli
Berurali -2
ninnaya kaalu pashakke
sikkada haage
nadesuvanu -2 – yesuvinalli
3. Yesuvu ninna
bharavaseya
Vagdanadi
shrungarisuvanu -2
niravariyali
belediruva
phalada marakke
samaanaru- yesuvinalli
ಯೇಸುವಿನಲ್ಲಿ ಭರವಸೆ song lyrics, Yesuvinalli bharavase song lyrics.