ಬೆಳೆ ಹಬ್ಬ ದಿನದಲ್ಲಿ ಬಂದಿಹೇವು – Beley Habba Dina Dandu Bandiheyu

Deal Score+1
Deal Score+1

ಬೆಳೆ ಹಬ್ಬ ದಿನದಲ್ಲಿ ಬಂದಿಹೇವು – Beley Habba Dina Dandu Bandiheyu, Kannada Gospel Song lyrics, Youth of Christa Jyothi YCJ

ಬೆಳೆ ಹಬ್ಬ ದಿನದಲ್ಲಿ ಬಂದಿಹೇವು
ನಿನ್ನ ಪಾದ ಚರಣ ಕಮಲ ಹಿಡಿದು
ಸ್ತುತಿ ಸ್ತೋತ್ರ ಅರ್ಪಿಸುತ ಇರುವೆವು
ನಿನ್ನ ಪಾದ ಬಳಿಯಲಿ ನಾವು
ಹಲ್ಲೆಲುಯಾ (4)

ಸ್ತುತಿ ಸ್ತೋತ್ರ ಗನಮಾನ
ನಿನಗಿಂದು ಸಲ್ಲಾಲಿ (2)

ನಿನ್ನ ಸನ್ನಿದಿಯಲ್ಲಿ ಯಾವ
ಕಾಣಿಕೆಯೊಳ್ ಬರುವೆ
ಯವು ದನ್ನಾರ್ಪಿಸಿ ಅಡ್ಡ ಬೀಳಲಿ
ನಿನ್ನಮೆಚ್ಚಿಸಲು ಏನು ಮಾಡಲಿ

ತಕ್ಕ ಸಮಯದಲ್ಲಿ ಮಳೆ
ಬೆಳೆಯನು ಕೊಟ್ಟವನೇ
ಎಲ್ಲ ವ್ಯಾಧಿಯಿಂ ನೀಗುವಾತನೇ
ನಿನ್ನ ನಾಮ ಹರಿಸಿ ಹಾಡುವೆ

Beley Habba Dina Dandu Bandiheyu song lyrics in English

Estimated reading time: 1 minute

ಬೆಳೆ ಹಬ್ಬ ದಿನದಲ್ಲಿ ಬಂದಿಹೇವು song lyrics, Beley Habba Dina Dandu Bandiheyu song lyrics, Kannada songs

The Lyrics are the property and Copyright of the Original Owners Lyrics here are For Personal and Educational Purpose only! Thanks .
Tamil christians
      christian Medias - Best Tamil Christians songs Lyrics
      Logo