ಹಾಡುವೆ ಹಲ್ಲೆಲೂಯ – Haaduve Hallelujah
ಹಾಡುವೆ ಹಲ್ಲೆಲೂಯ – Haaduve Hallelujah Kannada Jesus worship song lyrics, Tune, Composed & Sung by Ps. Prakash Halmidi
ಹಲ್ಲೆಲೂಯ ಹಾಡುವೆ ಯೆಸಯ್ಯ ನನ್ನ ಮೇಲೆ ಮನಸಿಟ್ಟವರೇ
ಹಲ್ಲೆಲೂಯ ಹಾಡುವೆ ಯೆಸಯ್ಯ ನನ್ನ ಮೇಲೆ ದೃಷ್ಟಿಇಟ್ಟವರೇ
ನನ್ನ ಕೈ ಬಿಡದೆ ನನ್ನ ಕಾಪಾಡಿ
ನನ್ನ ಬಿಟ್ಟು ಕೊಡದವರೇ
ನನ್ನ ದೇವಾ ನೀನೇ
ನನ್ನ ತಂದೆ ನೀನೇ
ನನ್ನ ರಕ್ಷಕ ನೀನೇ
ನನಗೆಲ್ಲಾ ನೀನೇ
ಯೆಸಯ್ಯ ಆ ಆ.. ಹಾಡುವೆ ಹಲ್ಲೆಲೂಯ
ತಂದೆಯೇ. .. ಹಾಡುವೆ ಹಲ್ಲೆಲೂಯ
1) ಜಜ್ಜಿ ಹೋದ ದಂಟ್ಟನ್ನು
ಮುರಿಯದ ದೇವಾ
ಕುಂದಿ ಹೋದ ದೀಪವನ್ನು
ಆರಿಸಿದ ದೇವಾ
ಒಡೆದೋದ ಈ ಬದುಕನ್ನು ಪುನಃ ಕಟ್ಟಿರುವೆ
ಸತ್ತಂತ ಈ ಜೀವಕ್ಕೆ ಮರುಜೀವ ನೀಡಿರುವೆ
2)ಕಳೆದುಕೊಂಡ ಮಹಿಮೆಯನ್ನು
ಪುನಃ ಕೊಟ್ಟ ದೇವಾ
ಶಿಲುಬೆಯಲ್ಲಿ ನನಗಾಗಿ ಮಾತಾಡಿದ ದೇವಾ
ಈ ಒಂದೇ ಒಂದು ಜೀವಿತ ತಂದೆಯೇ ನಿನಗಾಗಿಯೇ
ಮಗನೆಂದು ಕರೆದಿರುವೆ ನಿನಗಾಗಿಯೇ ಬಾಳುವೆ
ಹಾಡುವೆ ಹಲ್ಲೆಲೂಯ lyrics, Haaduve Hallelujah lyrics
Haaduve Hallelujah song lyrics in English
Hallelujah haduve yesayya nanna mele manasittavare
Hallelujah haduve yesayya nanna mele drstiittavare
nanna kai bidade nanna kapadi
nanna bittu kodadavare
nanna deva nine
nanna tande nine
nanna rakshaka nine
nanagella nine
yesayya a a.. Haduve hallelujah
tandeye. .. Haduve hallelujah
1) Jajji hoda dantannu
muriyada deeva
Kundi hoda deepavannu
aarisida deeva
Odedooda ee badukannu punah kattiruve
Satanta ee jeevakke marujeeva neediruve
2)Kaledukonda mahimeyannu
punah kotta deeva
Shilubeyalli nanagaagi maatadida deeva
Ee ondee ondu jeevita
Tandeye ninagaagiye
Maganendu karediruve ninagaagiye baaluve
Key Takeaways
- The article provides the lyrics for the Kannada worship song ‘ಹಾಡುವೆ ಹಲ್ಲೆಲೂಯ – Haaduve Hallelujah’.
- It includes both Kannada and English translations of the lyrics.
- The song expresses themes of divine protection and gratitude to Jesus.
- It includes links to other related worship songs and lyrics.
- The composer and singer of the song is Ps. Prakash Halmidi.
Estimated reading time: 2 minutes


