ನೀನು ನನ್ ಜೊತೆಯಲ್ಲಿರುವೇ – Neenu Nan Jotheyalli

Deal Score0
Deal Score0

ನೀನು ನನ್ ಜೊತೆಯಲ್ಲಿರುವೇ – Neenu Nan Jotheyalli Kannada Christian worship song lyrics, written by Fr. Deva and sung by s. Prakash Halmidi, Rev. Steevan Sarvotham

ನೀನು ನನ್ ಜೊತೆಯಲ್ಲಿರುವೇ
ಅಯ್ಯ
ನನಗೆ ಭಯವೇಕೆ ನನ್ನೇಸಯ್ಯ
ನೀನು ನನ್ನಲ್ಲಿ ಇರುವೆ ಅಯ್ಯ
ನನಗೆ ದಿಗಲು ಏಕೆ ನನ್ನೇಸಯ್ಯ

ನನಗೆ ಭಯ ಬೇಕೆ
ನನಗೆ ದಿಗುಲೇಕೆ
ನನಗೆ ಚಿಂತೆ ಏಕೆ
ನನಗೆ ಭೀತಿಯು ಏಕೆ

1.ಕಷ್ಟದಲ್ಲಿ ನಷ್ಟದಲ್ಲಿ ನನ್ನ ಜೊತೆಯಾಗಿರುವವನೇ
ವೇದನೆ ಬಾದೆಯಲ್ಲಿ ಹತ್ತಿರ ಇರುವವನೇ
ಕೇಳಿದವರಿಗೆ ಕೊಡುವ ದೇವಾ
ಹುಡುಕಿದವರಿಗೆ ದೊರಕುವ ದೇವಾ
ತಟ್ಟಿದವರಿಗೆ ಬಾಗಿಲು ತೆರೆಯುವ ದೇವರು ನೀ
ದೇವಾ ದೇವಾ ನಿನಗೆ ಸ್ತೋತ್ರ
ಯೇಸು ದೇವಾ ನಿನಗೆ ಸ್ತೋತ್ರ

2.ವ್ಯಾದಿಯಲ್ಲಿ ರೋಗದಲ್ಲಿ ಪರಿಹಾರವು ನೀನು
ರಕ್ಷಣೆ ಸಂರಕ್ಷಣೆಗೆ ಧೈರ್ಯವು ನೀನು
ನಾನೇ ಸತ್ಯವೆಂದ ದೇವ
ನಾನೇ ಮಾರ್ಗವೆಂದ ದೇವ
ನಾನೇ ಜೀವವು ಎಂದು ನುಡಿದ ನನ್ನ ದೇವ
ದೇವ ದೇವ ನಿನಗೆ ಸ್ತೋತ್ರ
ಯೇಸು ದೇವ ನಿನಗೆ ಸ್ತೋತ್ರ

Neenu Nan Jotheyalli song lyrics in English

ನೀನು ನನ್ ಜೊತೆಯಲ್ಲಿರುವೇ song lyrics, Neenu Nan Jotheyalli song lyrics, Kannada songs

Estimated reading time: 1 minute

The Lyrics are the property and Copyright of the Original Owners Lyrics here are For Personal and Educational Purpose only! Thanks .
Tamil christians
      christian Medias - Best Tamil Christians songs Lyrics
      Logo