ಯೇಸುರಾಜ ನಿನ್ನ ನೋಡುವೆ – Yesuraja Ninna Noduve

Deal Score0
Deal Score0

ಯೇಸುರಾಜ ನಿನ್ನ ನೋಡುವೆ – Yesuraja Ninna Noduve Kannada Gospel christian song lyrics, Written, tune and sung by Deepa Chandru Naik & Anuradha Bhat

ಪಲ್ಲವಿ:
ಯೇಸುರಾಜ ನಿನ್ನ ನೋಡುವೆ
ನಿನ್ನ ನೋಡಿ ಪರವಶನಾಗುವೆ [2]
ಮೊಣಕಾಲೂರುವೆ ನಿನ್ನ ಕೈ ಮುಗಿವೆ [2]
ಹಗಲಿರಳು ನಿನ್ನ ಸನ್ನಿಧಿಯಲ್ಲಿರುವೆ [2]

ಚರಣ:

1.ಹೃದಯದ ಗಾಯ ಗುಣಪಡಿಸಲು ಬಾ
ಕಣ್ಣೀರನೆಲ್ಲಾ ನೀ ಒರೆಸು ಬಾ [2]
ದುಃಖವ ಮರೆಸಿ ಹರ್ಷವ ನೀಡಿ
ನೋವನ್ನು ಮರೆಸಿ ನೂತನ ಮಾಡಿ [2]
ನಿನ್ನಲ್ಲಿ ಹೊಸದಾಗಿ ಚಿಗುರಿಸಲು ಬಾ [2]

  1. ತುಸು ಎಳೆದುಕೋ ನಿನ್ನ ಬಳಿ ಬರುವೆ ನಾ ಹಂಬಲದಿಂದ ನಿನ್ನ ಕಾದಿರುವೆ ನಾ [2]
    ಕರುಣೆಯ ತೋರಿಸಿ ಪ್ರೀತಿಯ ತುಂಬು
    ದಯೆಯನ್ನು ತೋರಿಸಿ ದರುಶನ ನೀಡು[2]
    ನಿನ್ನ ಪ್ರಸನ್ನತೆಯಲ್ಲಿ ಅರಳಬೇಕು [2]
  2. ಒಂದು ಋಣವು ನನ್ನ ಮೇಲೆ ನಿಶ್ಚಯವಾಗಿದೆ ರಕ್ಷಣೆಯ ಪಾತ್ರೆ ಹೊತ್ತು ತೀರಿಸಬೇಕು [2]
    ಕರುಣಸಾಗರ ಕೃಪೆಯನ್ನು ತೋರಿಸು
    ಅದ್ಭುತ ಸೂಚಕ ಕಾರ್ಯವ ಮಾಡು [2]
    ನಿನ್ನ ರಾಜ್ಯ ನೀತಿಗಾಗಿ ದುಡಿಯಬೇಕು [2].

Yesuraja Ninna Noduve song lyrics in English

ಯೇಸುರಾಜ ನಿನ್ನ ನೋಡುವೆ song lyrics, Yesuraja Ninna Noduve song lyrics, Kannada songs

Estimated reading time: 2 minutes

Key Takeaways

  • The article presents the lyrics for the Kannada Gospel song ‘ಯೇಸುರಾಜ ನಿನ್ನ ನೋಡುವೆ – Yesuraja Ninna Noduve’.
  • The song is composed and sung by Deepa Chandru Naik and Anuradha Bhat.
  • The lyrics express themes of divine presence, healing, and the importance of seeking grace.
  • The song includes a refrain and multiple verses that highlight emotional and spiritual connection.
  • English lyrics translation is also mentioned, making it accessible to a broader audience.

The Lyrics are the property and Copyright of the Original Owners Lyrics here are For Personal and Educational Purpose only! Thanks .
Tamil christians
      christian Medias - Best Tamil Christians songs Lyrics
      Logo