Aanadi Devaru Ashrayave Lyrics – ಅನಾದಿ ದೇವರು ಆಶ್ರಯವು

Deal Score0
Deal Score0

Aanadi Devaru Ashrayave Songs of Zion Kannada Christian Lyrics – ಅನಾದಿ ದೇವರು ಆಶ್ರಯವು

ಪಲ್ಲವಿ: ಅನಾದಿ ದೇವರು ಆಶ್ರಯವು – ತನ್ನ ಬಾಹುಗಳು ನಿನಗಾಧಾರವೇ
ಅ||ಪ||: ನಿತ್ಯನಾದ ಸತ್ಯದೇವರು ಸರ್ವಕಾಲವು ನಮ್ಮ ದೇವರು – ಮರಣದ ವರೆಗೂ ನಮ್ಮ ನಡಿಸುವನು

1. ಕರುಣೆಯಿಂದ ಆಕರ್ಷಿಸಿತು ಶುದ್ಧ ದಿವ್ಯ ಪ್ರೀತಿ
ಈ ಅರಣ್ಯದೊಳು ಆಶೆ ತೋರಿ ನಿಂಗೆ – ಧೈನ್ಯದಿ ಕರೆದನು ನಿನ್ನ ||ನಿತ್ಯ||

2. ಅಂಧಕಾರ ಮಾರ್ಗದಲ್ಲಿ – ಶುದ್ಧ ದಿವ್ಯ ಜ್ಯೋತಿ
ದುಃಖಮಯವಾದ ಕಣಿವೆಗಳನ್ನು – ನೀರಿನ ಬುಗ್ಗೆಯಂತೆ ಮಾಡ್ವನು ||ನಿತ್ಯ||

3. ಕೃಪೆಯ ತೋರಿ ಮನಸ್ಸು ಕರಗಿದ – ಶುದ್ಧ ದಿವ್ಯ ಪ್ರೀತಿ
ನಿನ್ನ ಸಮಾಧಾನದ ಬಂಧನವನ್ನು – ನಿತ್ಯವಾಗಿ ಕರ್ತನೇ ಕಾಯ್ವನು ||ನಿತ್ಯ||

4. ಈ ಭುವಿಯೊಳ್ ನೀನು ಕಳೆವ ಯಾತ್ರೆ – ಕರ್ತನ್ ದಯೆಯಿಂದಲೇ
ಕಾರಡವಿಯಾದರು ಕರ್ತನೆದೆಯಲ್ಲಿ – ಸಿಗುವುದು ನೆಮ್ಮದಿ ನಿನಗೆ ||ನಿತ್ಯ||

5. ಬರುಡು ಜೀವಿತ ಚಿಗುರಿಸಿತು – ದೈವ ಕೃಪೆಯಿಂದಲೇ
ಶಾಶ್ವತಾನAದವು ಶಿರದಲ್ಲಿ ಕಾಣ್ವದು – ದುಃಖವು ನಿಟ್ಟುಸಿರು ಹೋಗ್ವದು ||ನಿತ್ಯ||

6. ಸಂತಸದಿAದ ಹಿಂದಿರುಗಿ ಬಾ – ದೈವ ಬಲದಿಂದಲೇ
ಚಿಯೋನು ಪರ್ವತಕ್ಕೆ ನಿನ್ನ ಸೇರಿಸುವನು – ಶಾಶ್ವತಾನಂದ ಹೊಂದುವೆ ನೀ ||ನಿತ್ಯ||

Aanadi Devaru Ashrayave Lyrics in English

Aanadi Devaru Ashrayave Song Lyrics, ಅನಾದಿ ದೇವರು ಆಶ್ರಯವು Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article features the lyrics to the Kannada Christian song ‘Aanadi Devaru Ashrayave’.
  • It emphasizes God’s divine love and guidance throughout life’s journey.
  • The song highlights themes of hope, peace, and divine light in times of darkness.
  • Various links to related Kannada Christian songs and resources are provided.
  • Published by World Kannada Christians, the piece supports the Kannada Christian community.

Estimated reading time: 2 minutes

The Lyrics are the property and Copyright of the Original Owners Lyrics here are For Personal and Educational Purpose only! Thanks .
CHRISTIAN MEDIA
      christian Medias - Best Tamil Christians songs Lyrics
      Logo