Nanu jiva lokadalliddu Lyrics – ನಾನು ಜೀವಲೋಕದಲ್ಲಿದ್ದು
Nanu jiva lokadalliddu Kannada Christian Song Lyrics, Written and Sung by Rev. Raju Medagoppa & Ankita Kundu – ನಾನು ಜೀವಲೋಕದಲ್ಲಿದ್ದು
ನಾನು ಜೀವಲೋಕದಲ್ಲಿದ್ದು
ನಿನಗೆ ನಡೆದುಕೊಳ್ಳಬೇಕೆಂದು
ನೀನು ನನ್ನ ಪ್ರಾಣವನ್ನು
ಮರಣಕೆ ತಪ್ಪಿಸಿ
ಎಡವದಂತೆ ಕಾದಿದ್ದೀ
ಬೀಳದಂತೆ ಕಾದಿದ್ದೀ
ಎಂದೋ ಆರಿಹೋಗುವ ದೀಪವ
ಬೆಳಗಿಸಿದೆ ನನ್ನ ದೇವಾ
ಎಂದೋ ಕೊಳೆತು ಹೋಗುವ ನನ್ನ ಉಳಿಸಿ ಬೆಳೆಸಿದೆ ದೇವಾ
ನಿನ್ನ ಕೃಪೆಯು ಶಾಶ್ವತ
ನಿನ್ನ ಪ್ರೀತಿ ನಿಶ್ಚಿತ || ನಾನು ಜೀವ||
ತಾಯಿಯ ಗರ್ಭದಲ್ಲಿಯೇ ನನ್ನ ಹೆಸರು ಹಿಡಿದು ಕರೆದೆ
ನನ್ನ ಶ್ವಾಸದಲ್ಲಿ ನಿನ್ನ ಪ್ರೀತಿಯ
ಹೆಸರುನು ಬರೆದೆ
ಬರಿದಾಗಿರುವ ನನ್ನ ಬದುಕಿಗೆ
ಶುಭಧಾರೆಯ ನೀ ಸುರಿಸಿದೆ || ನಾನು ಜೀವ||
ಕಲ್ವರಿ ಶಿಲುಬೆಯಲ್ಲಿ ನಿನ್ನ
ರಕ್ತವ ಸುರಿಸಿದೆ ಯೇಸುವೇ
ಜೀವವೇ ಇಲ್ಲದ ನನಗೆ
ಹೊಸ ಜೀವವ ನೀಡಿದ ದಾನಿಯೇ
ನಿನ್ನ ಅರ್ಪಣೆ ನಾ ಮರೆಯನು
ಸಮರ್ಪಣೆ ನಾ ಮಾಡುವೆನು || ನಾನು ಜೀವ||
Nanu jiva lokadalliddu Song Lyrics, ನಾನು ಜೀವಲೋಕದಲ್ಲಿದ್ದು Lyrics
Nanu jiva lokadalliddu Lyrics in English
Nanu jiva lokadalliddu
ninage nadedu kollabekendu
ninu nanna pranavannu maranake tappisi
edavadante kadiddi
biladante kadiddi
Endo ari hoguva dipava
belagiside nanna deva
endo koletu hoguva nanna ulisi beleside deva
ninna krupeyu shashwata
ninna priti nischita || nanu jiva ||
tayiya garbhadalliye nanna hesaru hididu karede
nanna shwasadalli ninna pritiya
hesarunu barede
baridagiruva nanna badukige
subha dhareya ni suriside || nanu jiva ||
Calvary Shilubeyalli ninna
Raktava suriside yesuve
jivave illada nanage
hosa jivava nidida daaniye
ninna arpane na mareyanu
samarpane na maduvenu || nanu jiva ||
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the Kannada Christian song ‘Nanu jiva lokadalliddu’, written and sung by Rev. Raju Medagoppa and Ankita Kundu.
- It includes the original lyrics in Kannada and their English transliteration.
- The song expresses themes of divine love, salvation, and gratitude towards God.
- Published by World Kannada Christians, it serves as a resource for Kannada Christian songs and devotionals.
Estimated reading time: 2 minutes


