Ninage Neene Saati -ಮಹಿಮೆಗೆ ಯೋಗ್ಯನು ನೀನೇ

Deal Score+1
Deal Score+1

Kannada lyrics
————————-

ಮಹಿಮೆಗೆ ಯೋಗ್ಯನು ನೀನೇ
ನಾ ಮಾಡುವ ಸ್ತೋತ್ರಕ್ಕೆ ಪಾತ್ರನು ನೀನೇ
ನನ್ನ ಸ್ತುತಿಗೆ ಅತಿಥಿಯು ನೀನೇ
ಆರಾಧನೆಗೆ ಶ್ರೇಷ್ಠನು ನೀನೇ

ಹಲ್ಲೆಲೂ… ಹಲ್ಲೆಲೂಯ //4//

1. ಬಾಯಿ ಮಾತಲ್ಲಿ ಸೂರ್ಯ-ಚಂದ್ರರ ಸೃಷ್ಟಿಸಿದ ಕರ್ತನೇ
ನಿನ್ನ ಬಿಟ್ಟರೆ ಸೃಷ್ಟಿ ಕರ್ತರಿಲ್ಲ
ಸೃಷ್ಟಿಗಳ ಅಧಿಕಾರವ ತನ್ನ ವಶ ಮಾಡಿ ಕೊಂಡೆ
ನಿನಗೆ ನೀನೊಬ್ಬನೇ ಸಾಟಿಯು

ಹಲ್ಲೆಲೂ… ಹಲ್ಲೆಲೂಯ //4//

2. ಯೇಸುವೆ ನಿನ್ನ ನಾಮವ ವರ್ಣಿಸಲು ಸಾಧ್ಯವೇ
ನನ್ನ ಭಾಷೆಯಲ್ಲಿ ಇಲ್ಲ ಅಂತ ಪದವು
ನಿನ್ನ ಪ್ರೀತಿಯ ಅಳೆಯಲಾಗದು
ನಿನ್ ಕೃಪೆಯ ಎಣಿಸಲಾಗದು
ನಿನಗೆ ನೀನೊಬ್ಬನೇ ಸಾಟಿಯು

ಹಲ್ಲೆಲೂ… ಹಲ್ಲೆಲೂಯ //4//

English lyrics
———————-

Mahimege yogya neene
Naa maduva sthotrakke pathra neene
Nanna stuthige athithiyu neene
Aaradhanege shreshtanu neene

Hallelu…… Hallelujah ||4||

1. Baai matalle surya chandrara
Srustisida kartane
Ninna bittare srusti kartarilla
Srustigala adhikarava
Tanna vasha madikonde
Ninage neenobbane saatiyuu ||2||

2. Yesuve ninna naamava
Varnisalu saadhyave
Nanna bhasheyali illa
Anta padavu
Nin preethiya aleyalaagadu
Nin krupeya enisalaagadu
Ninage nin obbane saatiyuu ||2||

The Lyrics are the property and Copyright of the Original Owners Lyrics here are For Personal and Educational Purpose only! Thanks .
christianmedias
We will be happy to hear your thoughts

      Leave a reply

      christian Medias
      Logo