Shunyadinda Noorarastu -ಶೂನ್ಯವಾಗಿದ್ದ ನನ್ನ

Deal Score+27
Deal Score+27

Scale A Minor

ಶೂನ್ಯವಾಗಿದ್ದ ನನ್ನ
ನೂರಕ್ಕೆ ನೂರರಷ್ಟು ಮಾಡಿ
ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2]

ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ

ಕೃಪೆಯೇ ಕೃಪೆಯೇ ಕೃಪೆಯೇ
ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ

ನನ್ನ ಜೀವನ ಸಾಗುತ್ತಿರುವದು
ನನ್ನ ಬಲದಿಂದಲ್ಲಾ
ನಾ ಮಣ್ಣಲಿರದೆ ಉಸಿರಾಡುವದು
ನನ್ನ ಸಾಮರ್ಥ್ಯದಿಂದಲ್ಲ

ಗಣನೆಗೆ ಬಾರದಂತ ನನ್ನ….

ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಐಶ್ವರ್ಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ಜ್ಞಾನದಿಂದಲ್ಲ

ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಆದಾಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ತಲಾಂತಿಂದಲ್ಲ.

#English #Lyrics

Shunyavagidda nanna noorakke Noorarashtu maadi
Yogyanendu nanna karedaddu ninna krupeyallave
Gananege baaradanta nanna gananeya madiddu ninna krupeye

Krupeye-3 yesu appa yella ninna krupeye -2

1. Nanna jeevana saaguttiruvadu, nanna baladindalla
Naa mannallirade usiraadvadu, nanna saamartyadindalla
-Gananege

2. Nanna kutumba nemmadiyagiruvadu nanna aishwaryadindalla / aadayadindalla
Naa hattalaagada staanakattiddu nanna gynanadindalla / talaantindalla
-Gananege

The Lyrics are the property and Copyright of the Original Owners Lyrics here are For Personal and Educational Purpose only! Thanks .
christianmedias
We will be happy to hear your thoughts

      Leave a reply

      christian Medias
      Logo