Karthane Ninna Ashirwadhavu -ಕರ್ತನೇ ನಿನ್ನ ಆಶೀರ್ವಾದವು ನಿನ್ನ
Kannada Lyrics :
ಪಲ್ಲವಿ:- ಕರ್ತನೇ ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ
ನಿನ್ನ ಕೃಪೆಯ ನಿಮಿತ್ತವೇ ನಿನ್ನ ಜನರನ್ನು ರಕ್ಷಿಸು ||2||
ಅ.ಪ:- ನಮ್ಮ ಕರ್ತನೇ ನಿಮಗೆ… ಆರಾಧನೆ
ನಮ್ಮ ರಾಜನೇ ನಿನಗೆ… ಆರಾಧನೆ ||2||
1. ನಮ್ಮ ಕಷ್ಟದ ಸಮಯದಿ – ನಮ್ಮ ಕೈಯೀಡಿಯುವ ಕರ್ತನೇ
ನಮ್ಮ ದುಃಖದ ಸಮಯದಿ – ನಮ್ಮ ಕಣ್ಣೀರ ಒರೆಸುವಾತನೇ ||2||
ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ
ನಿನ್ನ ಬಲಗೈಯಲ್ಲಿ ಶಾಶ್ವತ ಸೌಭಾಗ್ಯವು ||2||
||ನಮ್ಮ ಕರ್ತನೇ||
2. ನಮ್ಮ ಶತ್ರುಗಳಿಂದ – ನಮ್ಮನ್ನು ತಪ್ಪಿಸುವಾತನೇ
ನಿನ್ನ ನಂಬಿದವರನ್ನು – ನೀ ಜೊತೆಗಿದ್ದು ಕಾಯುವಾತನೇ ||2||
ನಿನ್ನ ಮಾತುಗಳು ಯಥಾರ್ಥವಾಗಿವೆ
ಅವು ನಮ್ಮ ಇಕ್ಕಟ್ಟಿನಲ್ಲಿ ಆಶ್ರಯವಾಗಿದೆ ||2||
||ನಮ್ಮ ಕರ್ತನೇ||
English Lyrics :
Karthane Ninna Ashirwadhavu Ninna Janara Mele irali
Ninna Krupeya Nimitthave Ninna Janarannu Rakshisu
Namma Karthane Nimage Aradhane
Namma Rajane Ninage Aradhane
1.Namma Kastadha Samayadhi – Namma Kaiyidiyuva Karthane
Namma Dhuhkkhadha Samayadhi – Namma Kanneera Oresu Vathane
Ninna Samukhadhalli paripurna Santhosha
Ninna Balagaiyalli Shashwatha Soubhagyavu
2. Namma Shathru Galinda – Nammannu Thappisu Vathane
Ninna Nambi Davarannu – Nee Jothegiddhu Kayuvathane
Ninna Mathugalu Yathartha Vagive
Avu Namma ikkatti Nalli Ashraya Vagive